#DineshKarthik #DineshKarthikrecords #DKRecords #SanathJayasuriya
Dinesh Karthik has created a new world record in T20 cricket through this explosive innings. That means DK is the oldest player to bat with a strike rate of more than 200 times in T20 cricket.
ಟಿ20 ಕ್ರಿಕೆಟ್ನಲ್ಲಿ ದಿನೇಶ್ ಕಾರ್ತಿಕ್ ಹೊಸ ವಿಶ್ವ ದಾಖಲೆ ನಿರ್ಮಿಸಿರುವುದು ವಿಶೇಷ. ಅಂದರೆ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ 200 ಕ್ಕೂ ಅಧಿಕ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಅತೀ ಹಿರಿಯ ಆಟಗಾರ ಎಂಬ ದಾಖಲೆ ಡಿಕೆಯ ಪಾಲಾಗಿದೆ.